animal magnetism
ನಾಮವಾಚಕ
  1. (ಚರಿತ್ರೆ)ವಶೀಕರಣ; ಸಂಮೋಹನ ಶಕ್ತಿ.
  2. ದೈಹಿಕಾಕರ್ಷಣೆ; ಸ್ತೀಯರು ಯಾ ಪುರುಷರು ಒಬ್ಬರು ಮತ್ತೊಬ್ಬರ ಮೇಲೆ ಬೀರುವ ಕೇವಲ ಶರೀರದ ಆಕರ್ಷಣೆ.